Skip to main content

Posts

ಪ್ಲಾ‍ಸ್ಟಿಕ್ ಡಬ್ಬದಲ್ಲಿ ಊಟ ಮಾಡಿದರೆ ಎನಾಗುತ್ತದೆ ಹೇಳಿ ಪ್ಲಾಸ್ಟಿಕ್ ಡಬ್ಬದ ಊಟ ಬದುಕಲಾ ಅಥವಾ ಸಾಯಲಾ???

 Online Food Delivery ಮೂಲಕ ಅನಿವಾರ್ಯಕ್ಕೋ, ಆಸೆಗೋ ಹೋಟೆಲ್ ನಿಂದ ನೇರ ಮನೆಗೇ ಆಹಾರ ತರಿಸಿ ತಿನ್ನುವ ಅಭ್ಯಾಸ ಇದ್ದರೆ ಸುಮ್ಮನೆ ಓದಿ ನೋಡಿ, ಒಂದಿಷ್ಟು ಬದಲಾವಣೆ ಕಂಡದೆ ಗೀಚಿದ್ದಕ್ಕೂ ಸಾರ್ಥಕ....  'ಪ್ಲಾಸ್ಟಿಕ್ ಡಬ್ಬ' ಅಥವಾ 'ಕಂಟೇನರ್', ಯಾರಿಗಿಲ್ಲ ಇದರ ಪರಿಚಯ? ನಗರ ಪ್ರದೇಶದ ಅತೀ ಹೆಚ್ಚು ಯುವಕರ, ಯುವತಿಯರ, ಉದ್ಯೋಗಿಗಳ ಮತ್ತು ಸಮಯವಿಲ್ಲದವರ ರುಚಿಯಾದ ಆಹಾರ ಸಾಗಿಸುವ ಆಪಧ್ಬಾಂದವ. ಸದಾ ಉರಿಯುತ್ತಿದ್ದ ಅಡುಗೆ ಮನೆಯ ಒಲೆಗೆ ಸೀದಾ ಸೀದಾ ರಜೆ ಘೋಷಿಸಿ ಟಿ.ವಿ ಮುಂದೆ ಕೂತು ಬೇಕಾದ್ದು ತರಿಸಿಕೊಂಡು ತಿನ್ನಬಹುದಾದಷ್ಟು ಬದುಕನ್ನು ಸುಲಭಗೊಳಿಸಿದ ಮಹಾ ಉಪಕಾರಿ. ಕೆಲವೊಮ್ಮೆ ಅನಿವಾರ್ಯಕ್ಕೆ ಹೋಟೆಲ್ ಇಂದ ಆಹಾರ ತರಿಸಿಕೊಂಡು ತಿನ್ನುವಾಗ ಇದನ್ನು ಕಂಡು ಅನಿಸುತ್ತಿದ್ದುದು ಒಂದೇ! ಈ ಪ್ಲಾಸ್ಟಿಕ್ ಡಬ್ಬದ ಬಿಸಿ ಬಿಸಿ ರುಚಿಯಾದ ಊಟ ತಿನ್ನುತ್ತಿರುವುದು ಬದುಕಲಾ ಅಥವಾ ಸಾಯಲು? ಈ ಡಬ್ಬಾ ಎನ್ನುವ ಉಪಕಾರಿ ವಿಚಾರ ಏನೋ ಸರಿಯಿಲ್ಲ ಅನ್ನಿಸಿ ಸುಮ್ಮನೆ ಕೂತು ಗೂಗಲ್ ಕೆಣಕಿದಾಗ ಸಿಕ್ಕಿದ್ದು ಇಷ್ಟು....! ಈ ನಗರ ಪ್ರದೇಶದಲ್ಲಿ ಹೋಟೆಲ್ ನಿಂದ ರುಚಿಯಾದ ಆಹಾರ ಸೀದಾ ಮನೆ ಬಾಗಿಲಿಗೇ ತಲುಪಿಸುವ ಅದೆಷ್ಟೋ ಕಂಪೆನಿಗಳಿವೆ. ಒಬ್ಬೊಬ್ಬರದ್ದು ಒಂದೊಂದು ಗಿಮಿಕ್. ಒಟ್ಟಿನಲ್ಲಿ ಅಡುಗೆ ಮನೆಯ ಒಲೆ ಹಚ್ಚಬಾರದು ಅಷ್ಟೇ ಉದ್ದೇಶ. No cooking day, No cooking month ಎಂಬ ವಿಲಕ್ಷಣ ಆಚರಣೆ ತಲೆಯೊಳಗೆ ತುಂಬಿ ಹೇಗೋ ಒಂದು ಆರ್ಡರ್...

Today Quite

  KUMARASWAMY Hiremath

GOOD MORNING

 

My participation certificate

 

ಇದನ್ನಃ ವೇಗವಾಗಿ ಓದಿ

ಕಾರಣವಿಲ್ಲದೆ ಇಲ್ಲಿ ಯಾವ ಕಾರ್ಯ ನಡೆಯದು

ಅಧ್ಭುತ ಜೀವನ ಪಯಣ

ಭಾವನೆಗಳ ಪ್ರಭಾವ ತಿಳಿಯಿರಿ

ತಂದೆಯ ಬುಧ್ಧಿ ಮಾತುಜೀವನದಲ್ಲಿ ಯಾವತ್ತೂ ಫ್ರೆಂಡ್ ಗಳನ್ನೂ ಮರೆಯಬೇಡ

ಮಕ್ಕಳು ಜೊತೆಗಿದ್ದರೆ ಸಾಕು: ಅವರಿಗೆ ಏನಾದರೂ ಬುದ್ಧಿಮಾತು ಹೇಳುವುದು ಅಪ್ಪನಿಗೆ ಅಭ್ಯಾಸವಾಗಿಬಿಟ್ಟಿತ್ತು. ಬುದ್ಧಿಮಾತನ್ನಷ್ಟೇ ಹೇಳಿ ಅವರು ಸುಮ್ಮನಾಗುತ್ತಿರಲಿಲ್ಲ, ಅದಕ್ಕೆ ಹೊಂದುವಂಥ ಒಂದು ಉಪಕಥೆಯನ್ನೂ ಹೇಳುತ್ತಿದ್ದರು. '' ನಾನು ಹೇಳುವುದನ್ನು ಗಮನವಿಟ್ಟು ಕೇಳಿಸ್ಕೊಳ್ಳಿ. ನೀವು ಮುಂದೊಮ್ಮೆ ಕಷ್ಟಕ್ಕೆ ಸಿಕ್ಕಿಕೊಂಡಾಗ ಈ ಮಾತುಗಳ ಮಹತ್ವ ಗೊತ್ತಾಗುತ್ತೆ ನಿಮಗೆ...'' ಎನ್ನುತ್ತಿದ್ದರು. ಈ ಬಗೆಯ ಮಾತುಗಳು, ನನ್ನನ್ನೂ ಸೇರಿದಂತೆ ಹೆಚ್ಚಿನವರಿಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ, ಏನಾದರೂ ಕಾರಣ ಹೇಳಿ ಅಪ್ಪನ '' ಕೊರೆತದಿಂದ'' ಪಾರಾಗುತ್ತಿದ್ದೆವು. ಮದುವೆಯಾದ ಮೇಲಂತೂ, ಅಪ್ಪನಿಂದ ದೂರ ಉಳಿಯಲು ನನಗೊಂದು ಪ್ರಬಲ ಕಾರಣವೇ ಸಿಕ್ಕಿಬಿಟ್ಟಿತು. ಸದಾ ಹೆಂಡತಿಯ ಹಿಂದೆಯೇ ಅಲೆಯುತ್ತಾ ಅಪ್ಪನನ್ನು ಅವಾಯ್ಡ್ ಮಾಡತೊಡಗಿದೆ. ಕಡೆಗೊಮ್ಮೆ, ಪಕ್ಕದ ಜಿಲ್ಲೆಗೆ ಟ್ರಾನ್ಸ್ ಫರ್ ಆಗಿದ್ದನ್ನೇ ನೆಪಮಾಡಿಕೊಂಡು ಸಂಸಾರದೊಂದಿಗೆ ಶಿಫ್ಟ್ ಆಗಿಬಿಟ್ಟೆ. ಹೆತ್ತವರ ಜೊತೆಗೇ ಉಳಿದರೆ, ಯಾವ್ಯಾವುದೋ ಜವಾಬ್ದಾರಿಗಳು ಮೈಮೇಲೆ ಬೀಳ್ತಾನೇ ಇರ್ತವೆ. ಪ್ರೈವೆಸಿ ಅನ್ನುವುದೇ ಇರೋದಿಲ್ಲ. ಹೀಗಾದರೆ ನಾನು ಲೈಫ್ ನ ಎಂಜಾಯ್ ಮಾಡುವುದು ಯಾವಾಗ ಅನ್ನುವುದು ನನ್ನ ನಿಲುವಾಗಿತ್ತು. ಹೀಗೇ ೧೦ ವರ್ಷಗಳು ಕಳೆದುಹೋದವು. ಈ ಅವಧಿಯಲ್ಲಿ ಇಬ್ಬರು ಮಕ್ಕಳು ಮನೆ ತುಂಬಿದ್ದರು.ಬಿ ಪಿ ಜೊತೆಯಾಗಿತ್ತು. ಸ್ವಲ್ಪ ಹೊಟ್ಟೆ ಬಂದಿತ್ತು. ಅತ್ತ...

GHS Nalwar ರಾಷ್ಟ್ರೀಯ ಇಂಧನ ದಿನಾಚರಣೆ ಕುರಿತು ಪ್ರಭಂದ

 

GHS NALWAR ಆಹಾರ &ಪೊಷಕಾಂಶಗಳ ಕುರಿತು ಪ್ರಭಂಧ

ಆಹಾರ &ಪೊಷಕಾಂಶಗಳ ಕುರಿತು ಪ್ರಭಂದ GHS NALWAR  

GHS NALWAR ಮತದಾನ ದಿನಾಚರಣೆಯ ಕುರಿತು ಪ್ರಬಂಧ

ಮತದಾನ ದಿನಾಚರಣೆಯ ಕುರಿತು ಪ್ರಬಂಧ  

GHS NALWAR ಆಹಾರ &ಪೊಷಕಾಂಶಗಳು ಕುರಿತು ಪ್ರಭಂದ

 

Assignment 3 student contact list

Assignment 3 student contact list

Assignment 8 quiz

Assignment 8 quize 100 question 10all chapter

Assignment 8 quize for sslc students

Kumaraswamy assignment 10

Assignment 10